Video Gallery
See our happiness
Birthday Celebrations
-
Birthday Celebration
-
Birthday Celebration
-
Birthday Celebration
-
Birthday Celebration of Ganga Bhavani
-
Birthday wishers from My Smile Charitable Trust
-
Birthday Celebration - Selvan & Harshith
-
Birthday Celebration - Subramanyam
-
Birthday Wishes - Hero Sanath
-
Lisha Raj birthday celebration in our ashrama
-
Birthday celebration Y S jagan Mohan Reddy Andhra Pradesh CM
ಇಂದು ನಮ್ಮ ಆಶ್ರಮದಲ್ಲಿ ವಿಷ್ಣು ಪ್ರಸಾದ್ ರೆಡ್ಡಿ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ವೈ ಎಸ್ ಜಗನ್ಮೋಹನ್ ರೆಡ್ಡಿ ಅವರು ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಮ್ಮ ಟ್ರಸ್ಟ್ ವತಿಯಿಂದ ಹಾರೈಸುತ್ತೇವೆ
Vishnu Prasad Reddy celebrated Andhra Pradesh CM Y S jaganmohan Reddy's birthday in our ashrama -
Birthday celebration Y S jaganmohan Reddy Andhra Pradesh CM
ಇಂದು ನಮ್ಮ ಆಶ್ರಮದಲ್ಲಿ ವಿಷ್ಣು ಪ್ರಸಾದ್ ರೆಡ್ಡಿ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಮ್ಮ ಟ್ರಸ್ಟ್ ವತಿಯಿಂದ ಹಾರೈಸುತ್ತೇವೆ
Vishnu Prasad Reddy celebrated Andhra Pradesh CM Y S jaganmohan Reddy's birthday in our ashrama -
Raju Sir birthday celebration
ಇಂದು ನಮ್ಮ ಆಶ್ರಮದಲ್ಲಿ ರಾಜು ಸರ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ, ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಮ್ಮ ಟ್ರಸ್ಟ್ ವತಿಯಿಂದ ಹಾರೈಸುತ್ತೇವೆ
Today Raju sir celebrated her birthday in our ashrama, Happy birthday Raju sir be happy forever,
Raju sir and family
Thank you
Mruthyunjaya Program
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
-
Mruthyunjaya Program - My Smile Charitable Trust
Annasamarpana
-
Annasamarpana - My Smile Charitable Trust
-
Anna samarpana program 17/10/20
We distributed pulao to 150 poor and beggars people in Anna Samarpana program. Thank you who helped for this
ಇಂದು ಮೈ ಸ್ಮೈಲ್ ಚಾರಿಟಬಲ್ ಟ್ರಸ್ಟ್ ನಲ್ಲಿ ಅನ್ನ ಸಮರ್ಪಣ ಕಾರ್ಯಕ್ರಮದಡಿಯಲ್ಲಿ ನೂರು ಜನ ಬಡ ಮತ್ತು ಬಿಕ್ಷುಕರಿಗೆ ಒಂದು ಹೊತ್ತಿನ ಬಿಸಿಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಇದಕ್ಕೆ ಸಹಾಯ ಮಾಡಿದ ಜನರಿಗೆ ಧನ್ಯವಾದಗಳು.
Contact No : 8970469664 -
Anna Samarpana program 05/12/2020
ಅನ್ನ ಸಮರ್ಪಣಾ ಕಾರ್ಯಕ್ರಮದಲ್ಲಿ ಅಗತ್ಯ ಇರುವವರಿಗೆ ಒಂದು ಹೊತ್ತಿನ ಬಿಸಿಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ, ಈ ಕಾರ್ಯಕ್ರಮಕ್ಕೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಕಂಡ ನಂಬರನ್ನು ಸಂಪರ್ಕಿಸಬಹುದು
We helped in distributing food to the needy in Anna Samarpana program join your hands in helping them by contributing in the below No: 8970469664
05/12/2020
https://www.facebook.com/103566731401118/posts/194108635680260/
www.mysmiletrust.org -
Anna Samarpana program 02/01/2021
ಲೇಟ್ ತ್ಯಾಗರಾಜ್ 15 ನೇ ಪುಣ್ಯಸ್ಮರಣೆ ಪ್ರಯುಕ್ತ ನಮ್ಮ ಆಶ್ರಮದಲ್ಲಿ ಅನ್ನ ಸಮರ್ಪಣ ಕಾರ್ಯಕ್ರಮದಲ್ಲಿ 200 ಬಡಜನರಿಗೆ ಊಟದ ವ್ಯವಸ್ಥೆ ಶ್ರೀಮತಿ ರೇಣುಕಾ ಅವರ ನೇತೃತ್ವದಲ್ಲಿ ನೀಡಿದ್ದೇವೆ ತ್ಯಾಗರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಮ್ಮ ಟ್ರಸ್ಟ್ ಕಡೆಯಿಂದ ಪ್ರಾರ್ಥಿಸುತ್ತಿದ್ದೇವೆ
On the 15th Remembrance of Late Thyagaraju we done Anna Samarpana program in that we served lunch to 200 needy people all these expenses sponsored by Renuka and Children so god bless your family mam
contact No:8970469664
www.mysmiletrust.org -
Anna Samarpana program part 3 video 20/12/2020
20/12/2020 ರಂದು ನಡೆದ ಅನ್ನ ಸಮರ್ಪಣ ಕಾರ್ಯಕ್ರಮ 3ನೇ ವಿಡಿಯೋ ಇದಾಗಿದೆ
Anna Samarpana program 3rd video 20/12/2020
www.mysmiletrust.org -
Anna Samarpana program 20/12/2020
ಶ್ರೀಮತಿ ಕೊಮ್ಮೂರಿ ಇಂದಿರಾ ದೇವಿಯವರ ವೈಕುಂಠ ಸಮಾರಾಧನೆ ಪ್ರಯುಕ್ತ ನಮ್ಮ ಆಶ್ರಮದಲ್ಲಿ ಅನ್ನ ಸಮರ್ಪಣ ಕಾರ್ಯಕ್ರಮದಲ್ಲಿ 1400 ಬಡಜನರಿಗೆ ಊಟದ ವ್ಯವಸ್ಥೆ ಮತ್ತು ಬೆಡ್ ಶೀಟ್ ನ್ನು ಶ್ರೀಮತಿ ಜ್ಯೋತಿ ಅವರ ನೇತೃತ್ವದಲ್ಲಿ ನೀಡಿದ್ದೇವೆ ಇಂದಿರಾ ದೇವಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಮ್ಮ ಟ್ರಸ್ಟ್ ಕಡೆಯಿಂದ ಪ್ರಾರ್ಥಿಸುತ್ತಿದ್ದೇವೆ
On the 11th day of Vaikunta Samaradanam of Smt. Commuri Indira Devi we done Anna Samarpana program in that we served lunch to 1400 needy people and also distributed blankets, all these expenses sponsored by Jyothi mam so nice of you mam god bless your family mam
Part 1 video Part 2 video tomorrow we will send contact No:8970469664
www.mysmiletrust.org -
Anna Samarpana program 28/11/2020
We distributed food to poor Children beggars people in Anna Samarpana program. Thank you
ಇಂದು ಮೈ ಸ್ಮೈಲ್ ಚಾರಿಟಬಲ್ ಟ್ರಸ್ಟ್ ನಲ್ಲಿ ಅನ್ನ ಸಮರ್ಪಣ ಕಾರ್ಯಕ್ರಮದಡಿಯಲ್ಲಿ ಕಡು ಬಡ ಜನರಿಗೆ ಮತ್ತು ಬಿಕ್ಷುಕರಿಗೆ ಒಂದು ಹೊತ್ತಿನ ಬಿಸಿಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ ಈ ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಜಯಮೂರ್ತಿ ಮತ್ತು ಅವರ ಕುಟುಂಬದವರಿಗೆ ಧನ್ಯವಾದಗಳು.
Contact No : 8970469664 -
Yadagiri shivanur 08/11/2020 final video Please watch till end
ಎಲ್ಲರಿಗೂ ನಮಸ್ಕಾರ ಯಾದಗಿರಿ ಶಿವನೂರ್ ಗ್ರಾಮದಲ್ಲಿ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ನಮ್ಮ ಮೈ ಸ್ಮೈಲ್ ಚಾರಿಟೇಬಲ್ ಟ್ರಸ್ಟ್ ಅವರಿಗೆ ಬೇಕಾದ ಅತ್ಯಗತ್ಯ ವಸ್ತುಗಳನ್ನು ತಲುಪಿಸಿದ್ದೇವೆ, ಈ ವಿಡಿಯೋ ಕೊನೆಯ ತನಕ ತಪ್ಪದೇ ನೋಡಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು.
In this video My Smile Charitable Trust shows to all the process of distributing groceries to Yadagiri Shivnoor people who lost their houses due to flood, don't miss to watch this video till end thank you all who are helping
Contact No 8970369664 -
ಉತ್ತರ ಕರ್ನಾಟಕದ ಪ್ರವಾಹ ಭಾಗ-2 ವಿಡಿಯೋ
ಎಲ್ಲರಿಗೂ ನಮಸ್ಕಾರ ಯಾದಗಿರಿ ಶಿವನೂರ್ ಗ್ರಾಮದಲ್ಲಿ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ನಮ್ಮ ಮೈ ಸ್ಮೈಲ್ ಚಾರಿಟೇಬಲ್ ಟ್ರಸ್ಟ್ ಅವರಿಗೆ ಬೇಕಾದ ಅತ್ಯಗತ್ಯ ವಸ್ತುಗಳನ್ನು ತಲುಪಿಸಿದ ವಿಡಿಯೋ ಇದಾಗಿದೆ ಇದು ಎರಡನೆಯ ವಿಡಿಯೋ ಆಗಿದೆ ಮುಂದಿನ ವಿಡಿಯೋ ಕೊನೆಯದಾಗಿ ಇರುತ್ತದೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು.
In this video My Smile Charitable Trust shows to all the process of distributing groceries to Yadagiri Shivnoor people who lost their houses due to flood, This is 2nd Video next video is the lost video thank you all who are helping
Contact No 8970369664 -
Anna Samarpana program 09/01/2021
ಶುಭೋದಯ🙏🙏
ನಮ್ಮ ಆಶ್ರಮದಲ್ಲಿ ಅನ್ನ ಸಮರ್ಪಣ ಕಾರ್ಯಕ್ರಮದಲ್ಲಿ 120 ರಿಂದ150 ಕಡು ಬಡಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು
Anna Samarpana program in that we served lunch to 120 to 150 needy people
09/01/2021
contact No:8970469664
www.mysmiletrust.org -
Anna Samarpana program
🙏🙏
ನಮ್ಮ ಆಶ್ರಮದಲ್ಲಿ ಅನ್ನ ಸಮರ್ಪಣ ಕಾರ್ಯಕ್ರಮದಲ್ಲಿ 200 ಕಡು ಬಡಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
Anna Samarpana program in that we served lunch to 200 needy people
16/01/2021
contact No:8970469664
www.mysmiletrust.org -
Anna Samarpana program 23-01-2021
🙏🙏 ಲಿತಿಶ್ ಕುಮಾರ್ ಎಸ್. ಪಿ. ಹುಟ್ಟು ಹಬ್ಬದ ಪ್ರಯುಕ್ತ
ನಮ್ಮ ಆಶ್ರಮದಲ್ಲಿ ಅನ್ನ ಸಮರ್ಪಣ ಕಾರ್ಯಕ್ರಮದಲ್ಲಿ ಕಡು ಬಡ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
On account of Litish Kumar S.P's birthday we served food to needy poor people in Anna Samarpana program
23/01/2021
Contact No:8970469664
www.mysmiletrust.org
We need your support
“We aim to provide complete support, protection and care to needy and deprived people in the society with special focus on rural communities; and aim to bring in change in their lives”